ಪೋಷಕರ ಕೂಗು, ಆಕ್ರೋಶ ಮುಗಿಲೆತ್ತರಕೇರಿತು. ನಮಗೆ ನ್ಯಾಯ ಕೊಡಿಸಿ ಎಂಬ ಕೂಗು ಜೋರಾಗಿ ಇತ್ತು. ಯಾರು ಎಸ್ಟೇ ಹೇಳಿದರು ಸಹ ಸಮಾಧಾನ ಆಗದ ಪೋಷಕರು. ತಮ್ಮ ಮಕ್ಕಳಿಗೆ ಆಗುತ್ತಿರುರುವ ಅನ್ಯಾಯ ನೋಡಿ ಪ್ರಶ್ನೆಗಳ ಸುರಿಮಳೆ ಹಾಕುತಿದ್ರು. ಇದೆಲ್ಲ ಬಿಟಿಎಂ ಲೇಔಟ್ ನ ಆರ್ಕಿಡ್ಸ್ ಶಾಲೆ ಆವರಣದಲ್ಲಿ ಕಂಡುಬಂದಿತ್ತು.. ಅಬ್ಬಾ ಎಸ್ಟು ದೊಡ್ಡು ಸ್ಕೂಲ್ ಇಲ್ಲಿ ನಮ್ಮ ಮಕ್ಕಳನ್ನು ಸೇರಿಸಿದರೆ ಚೆನ್ನಾಗಿ ಓದುತ್ತಾರೆ. ಅಷ್ಟೇ ಅಲ್ಲ ಇಲ್ಲಿ ಮಕ್ಕಳಿಗೆ ಬೇಕಾದ ಸೌಕರ್ಯಗಳು