ರಾಜಧಾನಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ.ಮಕ್ಕಳನ್ನ ಹೊರಗೆ ಬಿಡೋ ಮುನ್ನ ಪೋಷಕರು ಸ್ವಲ್ಪ ಎಚ್ಚರವಹಿಸಬೇಕು.ಬೀದಿ ನಾಯಿಗಳಿಗೆ ಆಟ, ಸಿಲಿಕಾನ್ ಸಿಟಿ ಜನ್ರಿಗೆ ಸಂಕಟ ಇದೀಗ ಶುರುವಾಗಿದೆ.ದಿನ ನಿತ್ಯ ಬೀದಿ ನಾಯಿಗಳ ಆಟ್ಯಾಕ್ ಹೆಚ್ಚಾಗ್ತಿದೆ.ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದೆ.ಮನೆಯಿಂದ ಹೊರ ಬರುವ ಮುನ್ನ ಎಚ್ಚರ ವಹಿಸಬೇಕು. ಪಶುಸಂಗೋಪನೆ ಇಲಾಖೆ ಬೆಚ್ಚಿ ಬಿಳಿಸೋ ಮಾಹಿತಿ ನೀಡಿದೆ.ದಿನಕ್ಕೆ ಸರಾಸರಿ 70 ಕ್ಕೂ ಹೆಚ್ಚು ಜನಕ್ಕೆ ಬೀದಿ ನಾಯಿಗಳು ಕಚ್ಚುತ್ತಿವೆ.ಮಕ್ಕಳನ್ನ ಹೊರಗೆ ಕಳಿಸುವ