ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ.ಚುನಾವಣಾ ದಿನಾಂಕ ನಿಗಧಿಯಾದ ಕ್ಷಣದಿಂದಲೇ ನೀತಿ ಸಂಹಿತೆ ಕೂಡ ಜಾರಿಯಗಲಿದ್ದು,ಎಲ್ಲಾ ಕಡೆಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಯಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಪ್ರಾಧಿಕಾರ ಈ ಹಿಂದೆಯೇ ಎಚ್ಚರಿಕೆ ಯ ಸಂದೇಶ ರವಾನೆಯಾಗಿದ್ದು,ವಾಹನ ಹಾಗೂ ಆಟೋಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆ ಇರುವ ವಾಹನಗಳು ಪ್ರಚಾರಕ್ಕಿಳಿಬಾರದು.ಕೆಲ ಆಟೋಗಳ ಮೇಲೆ ಇನ್ನೂ ಪಕ್ಷದ ಪೋಸ್ಟರ್ ಕಂಡುಬರುತ್ತಿದೆ.ಜಾಹಿರಾತಿಗಾಗಿ ಆಟೋ ರಿಕ್ಷಾಗಳ ಹಿಂದೆ