Normal 0 false false false EN-US X-NONE X-NONE ಬೆಂಗಳೂರು : ಬಿಎಂಟಿಸಿ ಯಲ್ಲಿ ಪ್ರಯಾಣ ಬೆಳೆಸುವ ಬೆಂಗಳೂರಿಗರಿಗೆ ಮತ್ತೆ ಶಾಕ್ ಎರಡನೇ ವಾರವೂ ಹೆಚ್ಚು ಹಣ ವಸೂಲಿ ಕಾರ್ಯ ಮುಂದುವರಿಸಿದೆ ಬಿಎಂಟಿಸಿ ಎನ್ನಲಾಗಿದೆ. ಬಿಎಂಟಿಸಿ ದಿನದ ಪಾಸ್ ಗೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಂಕದಕಟ್ಟೆಯಿಂದ ಮೆಜೆಸ್ಟಿಕ್ ಗೆ 20 ರೂಪಾಯಿ ಆಗುತ್ತೆ. ವಾಪಾಸ್ ಹೋಗುವುದಕ್ಕೆ 20 ಆದ್ರೆ ಒಟ್ಟು 40 ರೂ.ಆಗುತ್ತೆ., ಆದರೆ 70ರೂ