ನೀವು ಎಂದಾದರೂ ಬಸ್ಸಿನಲ್ಲಿ ಪ್ರಯಾಣಿಸಿದ್ದರೆ ಈ ಘಟನೆಯನ್ನು ನೀವು ಗಮನಿಸಿರಬಹುದು. ಪ್ರಯಾಣಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಬಸ್ಸಿನಲ್ಲಿ ಇಳಿಯಲು ಬಯಸುತ್ತಾರೆ. ಆದರೆ ಚಾಲಕರು ಕೆಲವೊಮ್ಮೆ ಪ್ರಯಾಣಿಕರಿಗೆ ಅನುವು ಮಾಡಿಕೊಡುವುದಿಲ್ಲ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದೆ. ಈ ಘಟನೆ ಪುಣೆಯಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. PMPALನ ಬಸ್ ಚಿಂಚವಾಡದಿಂದ ಬಾಳೆವಾಡಿಗೆ ಹೋಗುತ್ತಿತ್ತು. ಅದರಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಸ್ ನಿಲುಗಡೆಗೆ ಮೊದಲು ಇಳಿಯಬೇಕಾಗಿತ್ತು. ಚಾಲಕನ ಬಳಿ ವಿನಂತಿಸಿಕೊಂಡಾಗ ಚಾಲಕ ನಿರಾಕರಿಸಿದ್ದಾನೆ. ಹೀಗಾಗಿ ಹಠಕ್ಕೆ