ಪ್ರವಾಹದಲ್ಲೂ ರಾಷ್ಟ್ರಭಕ್ತಿ ಮೆರೆದ ನೆರೆ ಸಂತ್ರಸ್ಥರು

ಬಾಗಲಕೋಟೆ, ಗುರುವಾರ, 15 ಆಗಸ್ಟ್ 2019 (14:50 IST)

ಭೀಕರ ಪ್ರವಾಹದಿಂದಾಗಿ ಮನೆ, ಮಠಗಳನ್ನಕಳೆದುಕೊಂಡು ಜೀವನ ಬೀದಿಗೆ ಬಿದ್ದಿದ್ದರೂ ಈ ಮಂದಿ ಮಾತ್ರ ದೇಶ ಪ್ರೇಮ ಮೆರೆದು ಮಾದರಿಯಾಗಿದ್ದಾರೆ.

ಇಡೀ ಗ್ರಾಮ ಜಲಾವೃತವಾಗಿದೆ. ಆದರೂ ಅಲ್ಲಿನ ನೆರೆ ಪೀಡಿತರು ತೆಪ್ಪವನ್ನ ಬಳಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ರಾಷ್ಟ್ರಕ್ಕೆ ಗೌರವ ಸಮರ್ಪಣೆ ಮಾಡಿದ್ದಾರೆ.

ಬಾಗಲಕೋಟೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಜನರೇ ವಿಭಿನ್ನವಾಗಿ ದೇಶಭಕ್ತಿ ಸಾರಿ ಗಮನ ಸೆಳೆದಿದ್ದಾರೆ.

ಪ್ರಾಥಮಿಕ ಶಾಲೆ, ಪಂಚಾಯಿತಿ ಕಟ್ಟೆ ಹೀಗೆ ವಿವಿಧೆಡೆ ತೆಪ್ಪದಲ್ಲೇ ಸಾಗಿ ನೆರವೇರಿಸಿ ಸಂಭ್ರಮ ಪಟ್ಟಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆ ಮಾಡಿದ ಕಾಂಗ್ರೆಸ್​​ ನಾಯಕರು

ಬೆಂಗಳೂರು : ಇಂದು 73ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನಲೆ ನಗರದ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​​ ...

news

ವೀರ ಚಕ್ರ ಪ್ರಶಸ್ತಿಗೆ ಭಾಜನರಾದ ವೀರ ಯೋಧ ಅಭಿನಂದನ್​ ವರ್ತಮಾನ್

ನವದೆಹಲಿ : ಪುಲ್ವಾಮ ದಾಳಿಯ ವೇಳೆ ಪಾಕ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವೀರ ಯೋಧ ವಾಯುಪಡೆ ವಿಂಗ್​ ...

news

ಇಂದು 73 ನೇ ಸ್ವಾತಂತ್ರ್ಯೋತ್ಸವದ ಹಿನ್ನಲೆ; ಧ್ವಜಾರೋಹಣ ನೆರವೇರಿಸಿದ ಸಿಎಂ ಬಿಎಸ್ ವೈ ಹೇಳಿದ್ದೇನು?

ಬೆಂಗಳೂರು : 73 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಹಿನ್ನಲೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ...

news

ರಕ್ಷಾ ಬಂಧನದಂದು ಗೋವುಗಳಿಗೆ ರಾಖಿ ಕಟ್ಟುವೆ- ಬಿಜೆಪಿ ಶಾಸಕ ಭುಕ್ಕಲ್‌ ನವಾಬ್‌ ಘೋಷಣೆ

ಲಕ್ನೋ : ಸಾಮಾನ್ಯವಾಗಿ ರಕ್ಷಾಬಂಧನ ದಿನದಂದು ಸಹೋದರಿಯರು ಸಹೋದರರಿಗೆ ರಾಖಿ ಕಟ್ಟುತ್ತಾರೆ. ಆದರೆ ಉತ್ತರ ...