ಬಿಬಿಎಂಪಿಯ ಎಲ್ಲ 8 ವಲಯಗಳಲ್ಲಿ 700 ರಸ್ತೆಗಳಲ್ಲಿ ಪೇ ಅಂಡ್ ಪಾರ್ಕ್ ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ತರಲಾಗುತ್ತೆ.ಯಲಹಂಕ ವಲಯದಲ್ಲಿ 60, ಬೊಮ್ಮನಹಳ್ಳಿಯಲ್ಲಿ 58, ದಾಸರಹಳ್ಳಿಯ 104 ಕಡೆ ಈ ವ್ಯವಸ್ಥೆ ಜಾರಿಗೆ ತರಲಾಗುತ್ತೆ.ಮಹದೇವಪುರ 50, ಪೂರ್ವ ವಲಯದ 59, ರಾಜರಾಜೇಶ್ವರಿನಗರ 58 ಕಡೆ ದಕ್ಷಿಣ ವಲಯದ 197 ಮತ್ತು ಪಶ್ಚಿಮ ವಲಯದ 137 ರಸ್ತೆಗಳಲ್ಲಿ ಸ್ಥಳ ಗುರುತು ಮಾಡಿ ಎ,ಬಿ,ಸಿ ಎಂದು ಮೂರು ಪಾರ್ಕಿಂಗ್ ವಲಯಗಳನ್ನಾಗಿ ವಿಂಗಡಿಸಿ ದರ ನಿಗದಿ