ಸ್ಪೈಸ್ ಜೆಟ್ ಸಿಬ್ಬಂದಿಗೆ ಕಂಪನಿ ಗುಡ್ ನ್ಯೂಸ್ ನೀಡಿದೆ. ಹೌದು, ಸ್ಪೈಸ್ ಜೆಟ್ ತನ್ನ ಪೈಲಟ್ಗಳ ವೇತನ ಪರಿಷ್ಕರಣೆ ಮಾಡಿದೆ. ಪೈಲಟ್ ಗೆ ತಿಂಗಳಿಗೆ 7 ಲಕ್ಷ ರೂಪಾಯಿವರೆಗೆ ಸಂಬಳ ನೀಡಲು ತೀರ್ಮಾನಿಸಿದೆ. ಸ್ಪೈಸ್ ಜೆಟ್ ನ ಪೈಲಟ್ ತಿಂಗಳಲ್ಲಿ 80 ಗಂಟೆಗಳ ವಿಮಾನ ಹಾರಾಟ ನಡೆಸಿದ್ರೆ ಅವರು ಈ ವೇತನ ಪಡೆಯಲು ಅರ್ಹರಾಗಿರುತ್ತಾರೆ. ಈ ವೇತನ ಹೆಚ್ಚಳ ನವೆಂಬರ್ 1, 2022 ರಿಂದ ಅನ್ವಯವಾಗಲಿದೆ. ಇತ್ತೀಚಿಗೆ ಸ್ಪೈಸ್ ಜೆಟ್