ಮಹಾಮಾರಿ ಕೊರೊನಾ ವೈರಸ್ ಭೀತಿ ಪಿಜಿ, ಹಾಸ್ಟೆಲ್ ಗಳಲ್ಲಿಯೂ ಹೆಚ್ಚಾಗುತ್ತಿದೆ. ಬೇರೆ ಬೇರೆ ಊರುಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದು, ಪಿಜಿ, ಹಾಸ್ಟೆಲ್ ಗಳಲ್ಲಿ ಉಳಿದುಕೊಂಡಿರುವವರು ತಮ್ಮ ವಾಸಸ್ಥಳಗಳನ್ನು ಈ ಕೂಡಲೇ ಖಾಲಿ ಮಾಡಬೇಕು.ಹೀಗಂತ ಬಿಬಿಎಂಪಿ ಆಯುಕ್ತರು ಹಾಗೂ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಒಂದು ವಾರ ಶಾಲೆ, ಮಾಲ್, ಸಿನಿಮಾ ಥೇಟರ್ ಬಂದ್ ಮಾಡುವಂತೆ ಸರಕಾರ ಸೂಚನೆ ನೀಡಿರುವ ಬೆನ್ನಲ್ಲೇ ಇದೀಗ ಪಿಜಿ ಸೆಂಟರ್ ಗಳು ಹಾಗೂ ಹಾಸ್ಟೆಲ್ ಗಳ ಮೇಲೆ