ಉಡುಪಿಯ ಪೇಜಾವರ ಶ್ರೀಗಳು ಪ್ರಯಾಣಿಸುತ್ತಿದ್ದ ಹೆಲಿಕ್ಯಾಪ್ಟರ್ ತಾಂತ್ರಿಕ ದೋಷದಿಂದ ಹೊಳಲಿನ ಸಾಧನಾ ಶಾಲೆಯ ಆವರಣದಲ್ಲಿ ದಿಡೀರ್ ಲ್ಯಾಂಡ್ ಆಯಿತು. ಶ್ರೀಗಳು ಹೊಸಪೇಟೆಯಲ್ಲಿ ಜರುಗಿದ ಸರ್ವಧರ್ಮ ರಥಚಲಾವಣೆ ಉದ್ಘಾಟನಾ ಕಾರ್ಯಕ್ರಮಕ್ಕರ ಹೋಗಿದ್ದರೆನ್ನಲಾಗಿದೆ. ಹೊಸಪೇಟೆಯಿಂದ ಉಡುಪಿಗೆ ಪ್ರಯಾಣಿಸುತ್ತಿರುವಾಗ ಹೆಲಿಕ್ಯಾಪ್ಟರ ಎ.ಸಿಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಈವೇಳೆ ಚಾಲಕನು ತನ್ನ ಜಾಣತನದಿಂದ ಹೆಲಿಕ್ಯಾಪ್ಟರನ್ನು ದಿಡೀರನೆ ಹೊಳಲಿನ ಸಾಧನಾ ಶಾಲಾ ಮೈದಾನದಲ್ಲಿ ಲ್ಯಾಂಡ್ ಮಾಡಿದ್ದಾನೆ. ಇದರಿಂದ ಸಂಭವಿಸಬಹುದಾದ ಬಹುದಾದ ಅನಾಹುತವೊಂದು ತಪ್ಪಿದಂತಾಗಿದೆ. ಹೆಲಿಕ್ಯಾಪ್ಟರ್ ದಢಿರನೆ ಲ್ಯಾಂಡ್