ಚುನಾವಣಾ ಆಯೋಗ ಎಷ್ಟೇ ಜಾಗೃತಿ ಮೂಡಿಸಿದ್ರೂ ಜನ ಮತದಾನ ಮಾಡ್ತಿಲ್ಲ.ಬೆಳಗ್ಗೆ 7 ರಿಂದ 1 ವರಿಗೆ ಮತದಾನಕ್ಕೆ ಜನ ನಿರಾಶಕ್ತಿ ತೋರಿದ್ದಾರೆ.ಕೇವಲ ರಾಜ್ಯದಲ್ಲಿ37.25 ರಷ್ಟು ಮತದಾನವಾಗಿದೆ.ಮಧ್ಯಾಹ್ನ ಬಳಿಕ ಮತಗಟ್ಟೆ ಕೇಂದ್ರ ನತ್ತ ಜನ ಬರ್ತಿಲ್ಲ. ಬಹುತೇಕ ಮತಗಟ್ಟೆ ಕೇಂದ್ರ ಗಳು ಬಿಕೋ ಎನ್ನುತ್ತಿದೆ.ಬೆಂಗಳೂರಿನಲ್ಲೂ ಮತಗಟ್ಟೆ ಪ್ರಮಾಣ ಏರಿಕೆ ಇಲ್ಲ.ಬಿಬಿಎಂಪಿ ಮತದಾನ ಬಗ್ಗೆ ಜಾಗೃತಿ ಮೂಡಿಸಿದ್ರೂ ಮತದಾನಕ್ಕೆ ಆಸಕ್ತಿ ತೋರದ ಬೆಂಗಳೂರಿಗರು.ಬೆಂಗಳೂರಿನಲ್ಲಿ ಯಾವಾಗಲೂ ಕಡಿಮೆ ಮತದಾನ ಪ್ರಮಾಣ ವಿರುತ್ತದೆ.ಬೆಳಗ್ಗೆ ಯಿಂದ ಮತದಾನಕ್ಕೆ