ಬೆಂಗಳೂರು ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಇನ್ನೆಷ್ಟು ಮಂದಿ ಬಲಿಯಾಗಬೇಕು..?ಬೆಂಗಳೂರು ಜನರ ಜೊತೆ ಬೆಸ್ಕಾಂ ಅಧಿಕಾರಿಗಳು ಚೆಲ್ಲಾಟ ಆಡುತ್ತಿದ್ದಾರಾ..?ಎಂಬ ಪ್ರಶ್ನೆ ಶುರುವಾಗಿದೆ.ಕಾಡುಗೋಡಿ ವಿದ್ಯುತ್ ದುರಂತ ಬಳಿಕವೂ ಅಧಿಕಾರಿಗಳು ಎಚ್ಚೇತ್ತುಕೊಂಡಿಲ್ಲ.ಬೆಂಗಳೂರು ಜನರೇ ರಸ್ತೆಯಲ್ಲಿ ಓಡಾಟ ನಡೆಸೋ ಮುನ್ನ ಎಚ್ಚರ ಇರಲಿ.