ಆ ನಗರದಲ್ಲಿ ಜನರ ಪರದಾಟ ಒಂದೆರಡಲ್ಲ. ಮಳೆ ಬಂದರೆ ಜನರ ಸಮಸ್ಯೆ ಹೇಳತೀರದಾಗಿದೆ.ದಾವಣಗೆರೆ ನಗರದಲ್ಲಿ ಜನರ ಪರದಾಟ ಒಂದೆರಡಲ್ಲ. ಮಳೆ ಬಂದರೆ ಜನರ ಸಮಸ್ಯೆ ಹೇಳತೀರದಾಗಿದೆ. ಒಂದು ಗಂಟೆಗೂ ಹೆಚ್ಚು ಸುರಿದ ಮಳೆಯಿಂದ ದಾವಣಗೆರೆ ನಗರದ ಶಿವಾಲಿ ಚಿತ್ರಮಂದಿರದ ರಸ್ತೆ ಭಾಗಶಃ ಮುಳುಗಿ ಹೋಗಿತ್ತು.ಈ ವೇಳೆ ಸರ್ಕಾರಿ ಬಸ್ ಹಾಗೂ ಬೈಕ್ ಸವಾರ ರಸ್ತೆ ಮಧ್ಯೆ ಸಿಕ್ಕಿಹಾಕಿಕೊಂಡು ಪರದಾಡಿದ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್