ಐಟಿ ಸಿಟಿ ಜನರಿಗೆ ಗುಂಡಿ ಕಂಟಕ ಮುಗಿಯುತ್ತಿಲ್ಲ.ಒಂದೆಡೆ ಗುಂಡಿ ಮುಚ್ಚಿದ್ರೆ ಮತ್ತೊಂದೆಡೆ ಗುಂಡಿ ಬೀಳುತ್ತದೆ.ವಾಟಾಳ್ ನಾಗರಾಜ್ ರಸ್ತೆಯಲ್ಲಿ ಗುಂಡಿ ಸಂಕಷ್ಟ ಶುರುವಾಗಿದೆ