ಸೂರ್ಯಕಾಂತಿ ಹೂ ತೋಟದಲ್ಲಿ ಪೋಟೋ ತೆಗೆಸಿಕೊಳ್ಳಲು ಜನರು ಮುಗಿಬಿದ್ದಿರುವ ಘಟನೆ ದೇವನಹಳ್ಳಿಯ ಏರ್ಪೋರ್ಟ್ ರಸ್ತೆ ಬಳಿ ಇರುವ ಸೂರ್ಯಕಾಂತಿ ಹೂ ತೋಟದಲ್ಲಿ ನಡೆದಿದೆ.