ಕೆಜಿಎಫ್ ನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಜನರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.ಕೋಲಾರ ಕೆಜಿಎಫ್ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೊಂದು ದುರಂತ ನಡೆದಿದೆ. ಗರ್ಭಿಣಿಗೆ ಚಿಕಿತ್ಸೆ ನೀಡದೇ ಸತಾಯಿಸಿದ್ದಾರೆ ವೈದ್ಯರು. ಗರ್ಭಪಾತ ಆಗಿ ಆಸ್ಪತ್ರೆಗೆ ಬಂದು ನರಳಾಡಿದ್ದಾಳೆ ಬಾಣಂತಿ.ಸಮೀನಾ ಕೆಜಿಎಫ್ ನ ರಾಬರ್ಟ್ ಸನ್ ಪೇಟೆ ನಿವಾಸಿಯಾಗಿದ್ದು, ಮಧ್ಯಾಹ್ನ ಕೆಜಿಎಪ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ಬಾಣಂತಿಯಾಗಿದ್ದಾರೆ.ಹೊಟ್ಟೆ ನೋವೆಂದು ಆಗಮಿಸಿ ಮಗು ಹೊಟ್ಟೆಯಲ್ಲೆ ಸತ್ತಿರುವ ವಿಚಾರ ಅರಿತ ಸಮೀನಾ, ಮಗು ಹೊಟ್ಟೆಯಲ್ಲಿ ಮೃತ