ಹಿಂದು ಧರ್ಮ ಏನು ಎನ್ನುವುದು ನಿಮಗಿಂತಲೂ ನನಗೆ ಚೆನ್ನಾಗಿ ಗೊತ್ತು ಎಂದು ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ಗೆ ತಿರುಗೇಟು ನೀಡಿದ್ದಾರೆ ಕೃಷ್ಣಮಠದಲ್ಲಿ ಇಫ್ತಾರ್ಕೂಟ ಆಯೋಜಿಸಿರುವುದುಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಮುತಾಲಿಕ್, ಮುಸ್ಲಿಮರು ತಮ್ಮ ಮಸೀದಿಯೊಳಗೆ ಗಣೇಶ್ ಹಬ್ಬವನ್ನು ಆಚರಿಸಲು ಬಿಡ್ತಾರಾ ಎಂದು ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಬಗ್ಗೆ ನಾನು ಚೆನ್ನಾಗಿ ತಿಳಿದುಕೊಂಡಿರುವುದಾಗಿ ಭಾವಿಸಿದ್ದೇನೆ. ದಯವಿಟ್ಟು ಸಮುದಾಯಗಳ ಮನಸ್ಸು ಕದಡಬೇಡಿ