ಬಹುತೇಕವಾಗಿ ಮಹೇಶನ ಒಳಗೆ ಹಾಕೋ ಕಾಲ ಬಂದಿದೆ.ನಮ್ಮ ಪೊಲಿಸ್ ರು ಸಾಹಸಿಗಳು ಮುಂದೆ ಬಿಜೆಪಿಯೂ ಅದನ್ನ ಕಲಿಸಿಲ್ಲ.ಎಲ್ಲಾ ಸಿಡಿ ಗಿರಿಕಿಗಳು ಅಲರ್ಟ್ ಆಗ್ತಾಯಿದಾವೆ .ಯಾರು ಜೈಲ್ ಇಲ್ಲಾ ಅವರೇಲ್ಲರೂ ನಮ್ಮ ಪಾರ್ಟಿ ಸೇರುತ್ತಿದ್ದಾರೆ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಕುಮಾರಸ್ವಾಮಿ ಅವರಿಗೆ ಹೇಳ್ತಾಯಿದೇನೆ.ಸೇರಿಸುಕೊಳ್ಳುವಾಗ ಅವಸರ ಮಾಡಬೇಡಿ.ದೇವೆಗೌಡರ ಹೃದಯ ಬಾಗಿಲು ತೆರೆದಿದೆ.ಕುಮಾರಸ್ವಾಮಿ,ಪ್ರಜ್ವಲ್ ,ರೇವಣ್ಣ ಹೇಗೆ ಕುಂತಿದ್ದಾರೆ ನೋಡಿ.ಮುಂಡೆವಾ ಬಿನ್ನಾಭಿಪ್ರಾಯ ಅಂತಾ ಹೇಳ್ತಾರೆ.ಇವರು ಬಿತ್ತ ಬಿಜ ಪ್ರಜ್ವಲ್ ಒಳ್ಳೆ ಬಿತ್ತುವ ಬಿಜ