ಕೊವಿಡ್ ವಿಚಾರದಲ್ಲಿ ಸರ್ಕಾರ ಗೊಂದಲ ಸೃಷ್ಟಿಸಬಾರದು. ಚೈನಾದಲ್ಲಿ ಏನಾಗಿದೆ ಅನ್ನೋದ್ರ ಸತ್ಯ ತಿಳಿದುಕೊಳ್ಳಬೇಕು ಅಂತಾ ಬೆಳಗಾವಿಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.