ಆಧಾರ ಕಾಡ್೯ ಗಾಗಿ ಚರಂಡಿ ಮೇಲೆ ಜನರು ಮಲಗಿದ ಘಟನೆ ವರದಿಯಾಗಿದೆ.ಆಧಾರ್ ಕಾರ್ಡಿಗಾಗಿ ಜನರು ಪರದಾಡುವಂತಾಗಿದೆ. ಹಗಲು ರಾತ್ರಿ ಆಧಾರ್ ಗೆ ಜನರ ಪರದಾಟ ನಡೆಸುತ್ತಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸ್ಗೂರು ತಾಲೂಕಿನ ಎಸ್ ಬಿ ಐ ಬ್ಯಾಂಕಿನ ಮುಂಭಾಗ ಚರಂಡಿಯ ಮೇಲೆ ಜನರು ಮಲಗಿದ್ದಾರೆ. ಆಧಾರ್ ಕಾರ್ಡಿಗಾಗಿ ಸರತಿ ಸಾಲಿನಲ್ಲಿ ಹಗಲು- ರಾತ್ರಿ ಜನರು ಕಾಯುವಂತಾಗಿದೆ.ಮಕ್ಕಳ ಮಹಿಳೆಯರ ಗೋಳಾಟ ಕೇಳಿಬರುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆಧಾರ್ ಕಾರ್ಡ್ ಮಾಡಿಸಲು ಇಡೀ