Photo Courtesy: Twitterಗುಂಡ್ಲುಪೇಟೆ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರತಿನಿತ್ಯ ಬಂದು ದೇವರ ಪ್ರಸಾದ ಸ್ವೀಕರಿಸುವ ಆನೆ ಬಗ್ಗೆ ಕಳೆದ ಕೆಲವು ದಿನಗಳಿಂದ ಕೇಳಿರುತ್ತೀರಿ.ಕೆಲವು ಸಮಯದಿಂದ ಈ ಆನೆ ಪ್ರತಿನಿತ್ಯ ದೇವಾಲಯ ಪರಿಸರಕ್ಕೆ ಬಂದು ದೇವಸ್ಥಾನಕ್ಕೆ ಸುತ್ತು ಹಾಕುವುದಲ್ಲದೆ, ಬಾಗಿಲ ಬಳಿ ಬಂದು ದೇವರಿಗೆ ನಮಸ್ಕರಿಸಿ ಪ್ರಸಾದ ಸ್ವೀಕರಿಸಿ ತೆರಳುತ್ತದೆ.ಈ ಆನೆಯ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಂದಿನಂತೇ ಆನೆ ದೇವಾಲಯದ ಪ್ರಾಂಗಣದಲ್ಲಿ ಓಡಾಡಿಕೊಂಡಿರುವಾಗ ಕೆಲವರು ಅದಕ್ಕೆ ಕಲ್ಲು