ಸರಣಿ ಕಳ್ಳತನ ಪ್ರಕರಣಗಳು ಮತ್ತೆ ಮುಂದುವರಿದಿರುವುದು ಅಲ್ಲಿನ ಜನರ ನಿದ್ದೆಗೆಡಿಸಿದಂತಾಗಿದೆ. ರಾಯಚೂರು ನಗರ ವ್ಯಾಪ್ತಿಯಲ್ಲಿ ತಡರಾತ್ರಿ ಮತ್ತೆ ಮೂರು ಕಡೆಗಳಲ್ಲಿ ಸರಣಿ ಕಳ್ಳತನ ಆಗಿವೆ . ಇದು ಜನರಲ್ಲಿ ಆತಂಕ ಮನೆಮಾಡಲು ಕಾರಣವಾಗಿದೆ. ರಾಯಚೂರು ನಗರದ ಅಸ್ಕಿಹಾಳ ಬಡಾವಣೆಯೊಂದರಲ್ಲಿಯೇ ಮೂರು ಕಡೆ ಕಳ್ಳತನವಾಗಿವೆ. ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿರುವ ಹುಂಡಿ ಒಡೆದು ಸಾವಿರಾರು ರೂ. ನಗದು ದೋಚಿ ಪರಾರಿಯಾಗಿದ್ದರೆ, ಮತ್ತೊಂದೆಡೆ ಮುಖ್ಯ ರಸ್ತೆಯಲ್ಲಿರುವ ಬಾರ್ & ರೆಸ್ಟೋರೆಂಟ್ನಲ್ಲಿಯೂ ಕಳ್ಳತನವಾಗಿದೆ. ಕಳೆದ ವರ್ಷ