ಹಾಡ ಹಗಲೇ ಅಂಗಡಿಯಲ್ಲಿ ಹಣ ಕದ್ದ ಖದೀಮರು!

ಹಾಸನ, ಶುಕ್ರವಾರ, 11 ಜನವರಿ 2019 (15:53 IST)

ಅಂಗಡಿಯೊಂದಕ್ಕೆ ನುಗ್ಗಿ ಹಾಡ ಹಗಲಲ್ಲೇ ಖದೀಮರು ಹಣ ಎಗರಿಸಿರುವ ಘಟನೆ ನಡೆದಿದೆ.

ಹಾಸನ ಹೊರವಲಯದ ಹೊಸಕೊಪ್ಪಲಿನಲ್ಲಿ ಈ ಘಟನೆ ನಡೆದಿದೆ.

ಅನಿಲ್ ಎಂಬುವರಿಗೆ ಸೇರಿದ  ಪೇಂಟ್ಸ್ ಅಂಗಡಿಯಲ್ಲಿ ಕಳ್ಳತನವಾಗಿದೆ. ಬ್ಲಾಕ್ ಪಲ್ಸರ್ ನಲ್ಲಿ ಬಂದ ಇಬ್ಬರು ಖದೀಮರು 18 ಸಾವಿರ ಹಣ ಕದ್ದು ಪರಾರಿಯಾಗಿದ್ದಾರೆ.

ಕಳ್ಳರ ಕೈ ಚಳಕ ಸಿಸಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಮಧ್ಯಾಹ್ನ ಬಾಗಿಲು ಅರ್ಧ ಹಾಕಿ ಊಟಕ್ಕೆ ತೆರಳಿದಾಗ ಘಟನೆ ನಡೆದಿದೆ.
ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಇದಾಗಿದೆ.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿ.ಎಂ.ರಸ್ತೆ ಒತ್ತುವರಿ ಕಟ್ಟಡ ತೆರವಿಗೆ ಮುಹೂರ್ತ ನಿಗದಿ?

ಜನನಿಬಿಡ ಪ್ರದೇಶವಾಗಿರುವ ಬಿ.ಎಂ.ರಸ್ತೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳ ತೆರವಿಗೆ ಕ್ಷಣಗಣನೆ ...

news

ಚಿರತೆ ದಾಳಿಗೆ ಬಲಿಯಾದದ್ದೇನು ಗೊತ್ತಾ?

ಹಂತಕ ಚಿರತೆ ದಾಳಿಗೆ ಸಾವಿರಾರು ರೂಪಾಯಿ ಮೌಲ್ಯದ ನಾಲ್ಕು ಕುರಿಗಳು ಬಲಿಯಾದ ಘಟನೆ ನಡೆದಿದೆ.

news

ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ? ಪ್ರವಾಸಿ ಉತ್ಸವದ ಸಂಭ್ರಮ ಎಲ್ಲಿದೆ ಗೊತ್ತಾ?

ಪ್ರಕೃತಿ ವಿಕೋಪದಿಂದ ಪ್ರವಾಸೋದ್ಯಮ ಕುಸಿದು ಬಿದ್ದಿರುವ ಜಿಲ್ಲೆಯಲ್ಲಿ ಮತ್ತೆ ಪ್ರವಾಸಿಗರನ್ನು ಆಕರ್ಷಿಸಲು ...

news

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ; ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಪೇಜಾವರಶ್ರೀಗಳು

ಉಡುಪಿ : ಮಲ್ಪೆ ಮೀನೂಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಉಡುಪಿಯ ...