ಮುಂಬೈ : ಮಹಾರಾಷ್ಟ್ರದ ಪ್ರವಾಸೋದ್ಯಮ ಇಲಾಖೆ ಸಚಿವ ಆದಿತ್ಯ ಠಾಕ್ರೆಯನ್ನು ಸಾಮಾಜಿಕ ಜಾಲತಾಣವಾದ ಟ್ವೀಟರ್ ನಲ್ಲಿ ಬೇಬಿ ಪೆಂಗ್ವಿನ್ ಎಂದು ಕರೆದು ವ್ಯಕ್ತಿಯೊಬ್ಬ ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಪ್ರಧಾನಿ ಮೋದಿ ಫಾಲೋವರ್ ಆಗಿರುವ ಸಮೀತ್ ಥಕ್ಕರ್ ಎಂಬ ವ್ಯಕ್ತಿ ಟ್ವೀಟರ್ ನಲ್ಲಿ ಸಚಿವ ಆದಿತ್ಯ ಠಾಕ್ರೆಗೆ ಈ ಪದ ಬಳಕೆ ಮಾಡಿದ್ದು, ಶಿವಸೇನೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಶಿವಸೇನೆಯ ಯುವ ಸೇನಾ ವಿಭಾಗದ ಧರ್ಮೇಂದ್ರ ಮಿಶ್ರಾ ವಿಪಿ ರೋಡ್ ಪೊಲೀಸ್