ಮುಂಬೈ : ಶಾಪಿಂಗ್ ಕಾಂಪ್ಲೆಕ್ಸ್ ಒಳಗೆ ನುಗ್ಗಿ ಎಂಬ 8 ವರ್ಷದ ಹೆಣ್ಣು ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನ ಪೊವಾಯಿ ಪ್ರದೇಶದಲ್ಲಿ ನಡೆದಿದೆ. ಮಹಿಳೆಯೊಬ್ಬಳು ಅಲ್ಲಿಗೆ ಹೋದಾಗ ನಾಯಿ ರಕ್ತದ ಮಡುವಿನಲ್ಲಿ ಬಿದ್ದು ನರಳುತ್ತಿತ್ತು. ಆಗ ನಾಯಿಯ ಖಾಸಗಿ ಭಾಗಗಳಲ್ಲಿ 11 ಇಂಚಿನ ಮರದ ತುಂಡುಗಳನ್ನು ಹಾಕಲಾಗಿತ್ತು. ತಕ್ಷಣ ಮಹಿಳೆ ನಾಯಿಯನ್ನು ಪಶು ಆಸ್ಪತ್ರೆಗೆ ಕರೆದೊಯ್ದು ಮರದ ತುಂಡನ್ನು ತೆಗೆದು ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ನಾಯಿಯ