ಮನೆ ಆದ್ಮೇಲೆ ಒಂದು ಬೆಕ್ಕು , ನಾಯಿ ಇದ್ರೆನ್ನೇ ಚಂದ. ಅಂದಹಾಗೆ ಪ್ರಾಣಿ ಪ್ರೀಯರಿಗಾಗಿ ನಗರದ ಜಯಮಹಾಲ್ ನಲ್ಲಿ ಸಾಕುಪ್ರಾಣಿಗಳ ಪ್ರದರ್ಶನವನ್ನ ಏರ್ಪಡಿಸಲಾಗ್ತಿದೆ. ಜೂನ್ 12 ರ ಭಾನುವಾರ ಬೆಳ್ಳಿಗೆ 10 ಗಂಟೆಯಿಂದ ಪ್ರಾಣಿ ಪ್ರೀಯರಿಗಾಗಿ ವಿನೂತನ ಕಾರ್ಯಕ್ರಮಗಳನ್ನ ಕೂಡ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪರ್ಷಿಯನ್, ಮೈನೆ, ಕೂನ್ , ಬೆಂಗಾಲ್ ಮತ್ತು ಭಾರತೀಯ ತಳಿ ಮತ್ತು ಮುಂತಾದ ವಿವಿಧ ತಳಿಯ ಬೆಕ್ಕುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇನ್ನು ಈ