ಪೆಟ್ರೋಲ್ -ಡಿಸೇಲ್ ಬೆಲೆ ಇಳಿಕೆಯಾಗಿದ್ದನ್ನು ದೀಪಾವಳಿ ಗಿಫ್ಟ್ ಎಂದು ಬಣ್ಣಿಸಲಾಗುತ್ತಿದೆ. ಇದು ಯಾವ ರೀತಿಯ ಗಿಫ್ಟ್ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಿಜೆಪಿ ವಿರುದ್ದ ಕಿಡಿ ಕಾರಿದ್ದಾರೆ. ಇಂದು ಸದಾಶಿವನಗರದ ನಿವಾಸದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿ ಅವರು, ನಿರಂತರವಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯನ್ನ 50 ರೂಪಾಯಿ ಏರಿಸಿ, 5 ರೂಪಾಯಿ ಇಳಿಸಿದ್ರೆ ಹೇಗೆ ಗಿಫ್ಟ್ ಆಗುತ್ತದೆ. ಇಷ್ಟು ದಿನ ಪ್ರತಿನಿತ್ಯ ಸರ್ಕಾರಗಳು ಪಿಕ್ ಪ್ಯಾಕೆಟ್ ಮಾಡಿವೆ