ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಿಕಾ ಸಂಸ್ಥೆಯಾಗಿರುವ ಆಡಿ, ಪೆಟ್ರೋಲ್ ಎಂಜಿನ್ ಹೊಂದಿರುವ ಎ-6 ಮ್ಯಾಟ್ರಿಕ್ಸ್ 35 ಟಿಎಫ್ಎಸ್ಐ ಸೆಡಾನ್ ಆವೃತ್ತಿಯ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೆಹಲಿ ಶೋ ರೂಮ್ ದರ ಹೊರತುಪಡಿಸಿ ಈ ಹೊಸ ಆವೃತ್ತಿಯ ಕಾರುಗಳು 52.75 ಲಕ್ಷ ರೂಪಾಯಿ ಬೆಲೆಯಲ್ಲಿ ಲಭ್ಯವಾಗಲಿವೆ. ಎ-6 ಮ್ಯಾಟ್ರಿಕ್ಸ್ 35 ಟಿಎಫ್ಎಸ್ಐ ಸೆಡಾನ್ ಆವೃತ್ತಿಯ ಹೊಸ ಕಾರುಗಳು ಸೆವೆನ್ ಸ್ಪೀಡ್ ಟ್ರಾನ್ಸ್ಮಿಶನ್, ಅಡ್ವಾನ್ಸ್ಡ್ ಇನ್ಫೊಟೈನ್ಮೆಂಟ್ ವ್ಯವಸ್ಥೆ ಸೇರಿದಂತೆ