ಫೋನ್ ಟ್ಯಾಪಿಂಗ್ ವಿಷಯ ಇದೀಗ ರಾಜ್ಯ ರಾಜಕಾರಣ ದಾಟಿ ರಾಷ್ಟ್ರೀಯ ಸುದ್ದಿಯಾಗುತ್ತಿದ್ದರೆ ಈ ನಡುವೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆಯಲ್ಲೇ ಫೋನ್ ಟ್ಯಾಪಿಂಗ್ ಯಂತ್ರ ಇದೆ.ಹೀಗಂತ ಮಾಜಿ ಸಚಿವರಾಗಿರೋ ಸಿ.ಪಿ.ಯೋಗೇಶ್ವರ್ ಗಂಭೀರವಾದ ಆರೋಪವನ್ನು ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿರೋ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಫೋನ್ ಟ್ಯಾಪಿಂಗ್ ಮಷಿನ್ ತಂದಿಟ್ಟುಕೊಂಡು ಅದರಿಂದ ನನ್ನ ಫೋನ್ ಕದ್ದು ಆಲಿಸುತ್ತಿದ್ದರು ಎಂದು ದೂರಿದ್ದಾರೆ.ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರೂ ಫೋನ್ ಕದ್ದಾಲಿಕೆ ಮಾಡಿದ್ದರು. ಈ