ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ವಿಷಯ ಸದ್ದು ಮಾಡುತ್ತಿರುವಾಗಲೇ ಪಕ್ಷೇತರ ಶಾಸಕರೊಬ್ಬರು ಹೊಸ ಸುದ್ದಿ ಸ್ಫೋಟ ಮಾಡಿದ್ದಾರೆ.ಕೋಲಾರದ ಮುಳಬಾಗಲಿನಲ್ಲಿ ಪಕ್ಷೇತರ ಶಾಸಕ ಎಚ್.ನಾಗೇಶ್ ಹೇಳಿಕೆ ನೀಡಿದ್ದಾರೆ. ಭಾರತ ದೇಶದತ್ತ ಎಲ್ಲರೂ ಕಣ್ಣು ಬಿಟ್ಟು ನೋಡುವಂತೆ ಮಾಡುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ. ಹಾಗಾಗಿ ಅವರ ಹೆಜ್ಜೆಯಲ್ಲಿ ಸಾಗೋಣ, ಅವರ ಸಾಧನೆಗಳನ್ನ ಹೇಳೋಣ ಎಂದು ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದಿದ್ದಾರೆ.ಇಂದಿರಾಗಾಂಧಿ ನಂತರ ದೇಶವನ್ನ ಯಾರು ಸರಿ ಮಾಡ್ತಾರೆ? ಎಂಬ ಆತಂಕ ಇತ್ತು, ಮೋದಿ ಬಂದ