ಬೆಂಗಳೂರು : ಈಗಾಗಲೇ ಸಚಿವ ಸಂಪುಟ ವಿಸ್ತರಣೆಯಾದ ಹಿನ್ನಲೆ ಬಿಜೆಪಿಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಕೆಲವು ಶಾಸಕರು ಅಸಧಾನ ಹೊರಹಾಕಿದ್ದಾರೆ. ಆದಕಾರಣ ಈ ಅಸಮಾಧಾನ ಬಗೆಹರಿಸಲು ಕೆಲವು ಸ್ಥಾನ ಭರ್ತಿಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಹೌದು. ಶೀಘ್ರದಲ್ಲಿಯೇ 3-4 ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ ಈ ಬಗ್ಗೆ ಹೈಕಮಾಂಡ್ ಮುಂದೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದು, ಹೈಕಮಾಂಡ್ ನಿಂದಲೂ ಪೂರಕ ಸ್ಪದನೆ ಸಿಕ್ಕಿರುವ ಮಾಹಿತಿ