ಡಿಕೆಶಿ ವಿಚಾರ ದಯವಿಟ್ಟು ಕೇಳಿಬೇಡಿ ಎಂದ ಉಪಮುಖ್ಯಮಂತ್ರಿ

ಚಿತ್ರದುರ್ಗ, ಬುಧವಾರ, 11 ಸೆಪ್ಟಂಬರ್ 2019 (15:44 IST)

ಕೈ ಪಡೆಯ ನಾಯಕ ವಿಚಾರದಲ್ಲಿ ದಯವಿಟ್ಟು ನನಗೆ ಪ್ರಶ್ನೆ ಕೇಳಬೇಡಿ. ಹೀಗಂತ ಮಾಧ್ಯಮದವರಲ್ಲಿ ಉಪಮುಖ್ಯಮಂತ್ರಿ ಹೇಳಿರೋ ಘಟನೆ ನಡೆದಿದೆ.

ಡಿಕೆ ಶಿವಕುಮಾರರನ್ನು ಇಡಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಈ ವಿಚಾರದ ಬಗ್ಗೆ ಮಾತಾಡಬೇಡಿ ಅಂತ
ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.

ಕಾನೂನು ತನ್ನ ಕೆಲಸ ತಾನು ಮಾಡಿಕೊಂಡು ಬರುತ್ತಿದೆ. ಇಡಿ, ಸಿಬಿಐ ತನ್ನ ಕೆಲಸ ತಾನು ಮಾಡುತ್ತಿದೆ.

ಬಿಜೆಪಿಗೂ ಇಡಿ ಗೂ ಸಂಬಂಧವಿಲ್ಲ. ಹೀಗಂತ ಚಿತ್ರದುರ್ಗ ಜಿಲ್ಲೆಯ ಚಿತ್ರಹಳ್ಳಿ‌ಯಲ್ಲಿ‌ ಹೇಳಿಕೆ ನೀಡಿದ್ದಾರೆ ಡಿಸಿಎಂ ಗೋವಿಂದ ಕಾರಜೋಳ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಉಪೇಂದ್ರರ ಪ್ರಜಾಕೀಯ ಕೆಲಸ ಮತ್ತೆ ಶುರು

ಪ್ರಜಾಕೀಯ ಪಕ್ಷದ ಚಟುವಟಿಕೆಗಳು ಮತ್ತು ಶುರುವಾಗಿವೆ.

news

ಡಿಕೆ ಶಿವಕುಮಾರ್ ಬಂಧನಕ್ಕೆ ಒಕ್ಕಲಿಗರ ಆಕ್ರೋಶ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರು ರಾಜಧಾನಿಯಲ್ಲಿ ...

news

ಬಿಜೆಪಿ ಪರ ಮತ್ತೆ ಬ್ಯಾಟ್ ಬೀಸಿದ ಸುಮಲತಾ

ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿರುವಂತೆ ಸಂಸದೆ ಸುಮಲತಾ ಮತ್ತೆ ಬಿಜೆಪಿ ಪರ ಬ್ಯಾಟ್ ...

news

ಪಾಕಿಸ್ತಾನಕ್ಕೆ ಬಿಸಿ, ಚಳಿ ಮುಟ್ಟಿಸ್ತಿರೋ ಹಾಲಿನ ರೇಟ್

ಪಾಕಿಸ್ತಾನದಲ್ಲಿ ಇದೀಗ ಪೆಟ್ರೋಲ್, ಡೀಸೆಲ್ ಬೆಲೆಗಿಂತಲೂ ಹಾಲಿನ ರೇಟ್ ಕಾಸ್ಟ್ಲಿ ಆಗಿದೆ.