ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಮಿತ್ ಷಾ ಜೊತೆಯಲ್ಲೇ ಇದ್ದಾರೆ. ಇಬ್ಬರಿಗೂ ಕ್ರಿಮಿನಲ್ ಮೈಂಡ್ ಜಾಸ್ತಿ ಇದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಫ್ರೀಡಂಪಾರ್ಕ್ ನಲ್ಲಿ ಮಾತನಾಡಿದ ಅವರು, ಕಪ್ಪು ಹಣ ಇಟ್ಟವರ ನಿದ್ದೆಗೆಡಿಸಿದ್ದೀನಿ ಎಂದು ಮೋದಿ ಹೇಳಿದ್ರು. ಆದ್ರೆ ಎಟಿಎಂ ಮುಂದೆ ನಿಂತು ಜನಸಾಮಾನ್ಯರು ನಿದ್ದೆಗೆಟ್ಟರು. ಟಾಟಾ ಬಿರ್ಲಾ, ಅಂಬಾನಿ ಅಂಥವರು ಎಟಿಎಂ ಮುಂದೆ ನಿಂತಿಲ್ಲ. ಅವರೆಲ್ಲ ಮೋದಿ ಜೊತೆ ಓಡಾಡಿಕೊಂಡಿದ್ದಾರೆ. 100 ಕ್ಕೂ ಹೆಚ್ಚು ಜನ ಬಡವರು