ಬೆಂಗಳೂರು: ಪರಿವರ್ತನಾ ರ್ಯಾಲಿ ಕಾರ್ಯಕ್ರಮದಲ್ಲಿ ನಿನ್ನೆ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುವಾಗ ರಾಹುಲ್ ದ್ರಾವಿಡ್ ಹೆಸರೂ ಬಂದಿದೆ. ಇದಕ್ಕೆ ಕಾರಣವೇನು ಗೊತ್ತಾ? ಅಷ್ಟಕ್ಕೂ ರಾಜಕೀಯ ಕಾರ್ಯಕ್ರಮದಲ್ಲಿ ದ್ರಾವಿಡ್ ಹೆಸರನ್ನು ಮೋದಿ ಉಲ್ಲೇಖಿಸಿದ್ದೇಕೆ? ಇದಕ್ಕೆ ಕಾರಣ ರಾಹುಲ್ ಕರ್ನಾಟಕದವರು ಎಂಬುದಾಗಿದೆ.ಭಾಷಣದ ಆರಂಭದಲ್ಲೇ ಕರ್ನಾಟಕದ ಮಹಾನ್ ವ್ಯಕ್ತಿಗಳ ಹೆಸರು ಉಲ್ಲೇಖಿಸಿದ್ದ ಮೋದಿ, ನಂತರ ಕರ್ನಾಟಕದ ಜನರ ವ್ಯಕ್ತಿತ್ವದ ಬಗ್ಗೆ ಕೊಂಡಾಡುತ್ತಾ ರಾಹುಲ್ ದ್ರಾವಿಡ್ ಹೆಸರು ಪ್ರಸ್ತಾಪಿಸಿದರು. ಮೊನ್ನೆಯಷ್ಟೇ ನಮ್ಮ ಹುಡುಗರು