ನವದೆಹಲಿ: ರಾಜ್ಯದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ನೆರವಿಗೆ ಕೇಂದ್ರ ಸರ್ಕಾರಕ್ಕೆ ಮೊರೆಯಿಡಲು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ರಾಜ್ಯದ ನಿಯೋಗ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಪಡೆದಿದೆ. ಈ ನಡುವೆ ರಾಜ್ಯದ ನಿಯೋಗದ ಜತೆಗೆ ಬಂದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ವಿಶೇಷವಾಗಿ ಆದರಿಸಿ ಪಕ್ಕದಲ್ಲೇ ಕುಳ್ಳಿರಿಸಿದ ಪ್ರಧಾನಿ ಮೋದಿ ಲೈಟಾಗಿ ತಮಾಷೆ ಮಾಡಿದರು. ರಾಜ್ಯದ ನಿಯೋಗದ ಸದಸ್ಯರನ್ನು ನೋಡಿ ನಿಯೋಗದಲ್ಲಿ ಅರ್ಧದಷ್ಟು ಜನ ನಿಮ್ಮ ಕುಟುಂಬದವರೇ