ನವದೆಹಲಿ: ಕರ್ನಾಟಕದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ಛತ್ತೀಸ್ ಘಡ ಚುನಾವಣಾ ಪ್ರಚಾರ ವೇಳೆ ಹರಿಹಾಯ್ದಿದ್ದಾರೆ.ರೈತರ ಸಾಲಮನ್ನಾ ಮಾಡುವುದಾಗಿ ಘೋಷಣೆ ಮಾಡಿಕೊಂಡು ಅಧಿಕಾರಕ್ಕೆ ಬಂದ ಕರ್ನಾಟಕ ಸರ್ಕಾರ ಒಂದು ವರ್ಷವಾದರೂ ಆ ಭರವಸೆ ಪೂರೈಸಿಲ್ಲ. ಬದಲಿಗೆ ಸಾಲ ಬಾಕಿಯಿರುವ ರೈತರಿಗೆ ಬಂಧನದ ವಾರಂಟ್ ನೀಡುತ್ತಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್ ಆಶ್ವಾಸನೆಗಳ ನಾಟಕ ಮಾಡುತ್ತದೆ. ಆದರೆ ದೇಶದಲ್ಲಿ 50 ವರ್ಷ ಆಡಳಿತದಲ್ಲಿ