Photo Courtesy: Twitterಬೆಂಗಳೂರು: ಪ್ರಧಾನಿ ಮೋದಿ ಇಂದು ಬೆಂಗಳೂರಿನ ಎಚ್ ಎಎಲ್ ಗೆ ಭೇಟಿ ನೀಡಿದ್ದು, ಫೈಟರ್ ಜೆಟ್ ನಲ್ಲಿ ಕುಳಿತು ಹಾರಾಟ ನಡೆಸಿದ್ದಾರೆ.ಇಂದು ಬೆಳಿಗ್ಗೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಗೆ ಭೇಟಿ ಕೊಟ್ಟ ಪ್ರಧಾನಿ ಮೋದಿ ಕಾಮಗಾರಿಗಳ ವೀಕ್ಷಣೆ ಮಾಡಿದರು. ಬಳಿಕ ತೇಜಸ್ ಯುದ್ಧ ವಿಮಾನದಲ್ಲಿ ಸಮವಸ್ತ್ರ ಧರಿಸಿ ಹಾರಾಟ ನಡೆಸಿದರು. ಆ ಫೋಟೋ, ವಿಡಿಯೋಗಳು ಪ್ರಧಾನಿ ಮೋದಿಯವರ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಲಾಗಿದೆ.ಆದರೆ ಈ ವಿಡಿಯೋಗಳಲ್ಲಿ ಪ್ರಧಾನಿ ಮೋದಿ