ಬೆಂಗಳೂರು: ಇಂದು ಬೀದರ್ ರಾಜಕೀಯ ರಣರಂಗದತ್ತ ಎಲ್ಲರ ದೃಷ್ಟಿ ನೆಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಹೈಕಮಾಂಡ್ ಇಂದು ಬೀದರ್ ಗೆ ಬಂದಿಳಿದಿದೆ.ಈಗಾಗಲೇ ಪ್ರಧಾನಿ ಮೋದಿ ಬೀದರ್ ಗೆ ಹೆಲಿಕಾಪ್ಟರ್ ಮೂಲಕ ಬಂದಿಳಿದರು. ನಂತರ ಕುಲಬರ್ಗಿಗೆ ವಿಶೇಷ ಸೇನಾ ಹೆಲಿಕಾಪ್ಟರ್ ನಲ್ಲಿ ತೆರಳಿದರು. ಇಲ್ಲಿ ಅವರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.ಇಂದು ಪ್ರಧಾನಿ ಮೋದಿ ಬೀದರ್, ಕುಲಬರ್ಗಿ ಮತ್ತು ಬಳ್ಳಾರಿಯಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಇಂದು ಬೀದರ್