ರ್ಕಾರಿ ಜಾಗಕ್ಕೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ಕಬಳಿಸಲು ನೂರಾರು ವರ್ಷದ ಬೃಹತ್ ಗಾತ್ರದ ಅರಳಿ ಮರವನ್ನು ಕೊಲ್ಲಲು ವಿಷ ಹಾಕಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ವೀರಕಪುತ್ರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ದೇವಾಲಯದ ಪಕ್ಕದಲ್ಲಿದ್ದ ಅಶ್ವಥ ಕಟ್ಟೆ ಮೇಲಿದ್ದ ಬೃಹತ್ ಗಾತ್ರದ ಬೇವು ಹಾಗೂ ಅರಳಿ ಮರಗಳಿದ್ದ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆಗಳು ಸೃಷ್ಟಿಸಿ ಜಾಗ ಕಬಳಿಸಲು ಯತ್ನಿಸಿದ ಸಂಪಂಗಪ್ಪ ಕಳೆದ ತಿಂಗಳ ಹಿಂದೆ ಬೇವಿನ ಮರವನ್ನು