ವಿಷ ಪ್ರಸಾದ ದುರಂತ: ಸಚಿವ ಭೇಟಿ

ಚಿಕ್ಕಬಳ್ಳಾಪುರ, ಸೋಮವಾರ, 28 ಜನವರಿ 2019 (19:08 IST)

ಗಂಗಮ್ಮ ದೇವಾಲಯದಲ್ಲಿ ಹಿನ್ನೆಲೆಯಲ್ಲಿ ಪ್ರಸಾದ ಸೇವಿಸಿ ಮೃತಪಟ್ಟಿದ್ದ ಕವಿತಾ ಮನೆಗೆ ಜಿ.ಟಿ.ದೇವೇಗೌಡ ಭೇಟಿ ನೀಡಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಘಟನೆ ಹಿನ್ನೆಲೆಯಲ್ಲಿ, ಸಚಿವ ಜಿ.ಟಿ.ದೇವೇಗೌಡ ರಿಂದ ಮೃತರ ಕುಟಂಬಕ್ಕೆ 20 ಸಾವಿರ ಸಹಾಯ ಧನ ವಿತರಣೆ ಮಾಡಲಾಯಿತು.

ಇದೇ ವೇಳೆ ಸಚಿವ ಹೇಳಿಕೆ ನೀಡಿದ್ದು, ಸರಕಾರದಿಂದ ಬರುವ ಸೌಲಭ್ಯ ದೊರಕುವಂತೆ ಮಾಡುತ್ತೇನೆ. ಮೃತ ಕವಿತಾ ಮಕ್ಕಳಿಗೆ ಉಚಿತ ಹಾಸ್ಟೆಲ್, ವಿದ್ಯಾಭ್ಯಾಸ ನೀಡುವ ಭರವಸೆ ನೀಡಿದರು.

ಖಾಸಗೀ ಮತ್ತು ಸರಕಾರಿ ಎರಡು ಆಸ್ಪತ್ರೆಗಳ ಖರ್ಚು ಸರಕಾರ ಭರಿಸುತ್ತದೆ. ವಿನಾಕಾರಣ ಅಸ್ವಸ್ಥ ಕುಟುಂಬಕ್ಕೆ ಕಿರುಕುಳ ಕೊಟ್ಟರೆ ಕಠಿಣ ಕ್ರಮ ಎಂದರು.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ: ಬಿಎಸ್ಪಿ ಪ್ರತಿಭಟನೆ

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿ ಬಿಎಸ್ಪಿ ಪ್ರತಿಭಟನೆ ನಡೆಸಿತು.

news

ಟ್ರಯಲ್ ಬ್ಲಾಸ್ಟ್ ಗೆ ಪರ- ವಿರೋಧ

ಕೆಆರ್ ಎಸ್ ಸುತ್ತಮುತ್ತ ಹಾಗೂ ಬೇಬಿ ಬೆಟ್ಟ ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ಗೆ ಪರ ಹಾಗೂ ವಿರೋಧಗಳು ...

news

ಕಬ್ಬು ಬೆಳೆಗಾರರಿಂದ ಪ್ರತಿಭಟನೆ: ಕಾರಣ ಗೊತ್ತಾ?

ಕಬ್ಬು ಬೆಳೆಗಾರರಿಂದ ಪ್ರತಿಭಟನೆ ನಡೆಸಲಾಗಿದೆ.

news

ಸಿದ್ದು ಈಗಲೂ ಹಾಲಿ ಸಿಎಂ ಎಂದ ಶಾಸಕ!

ಸಿದ್ದರಾಮಯ್ಯ ಮಾಜಿ ಸಿಎಂ ಅಲ್ಲ, ಅವರು ಈಗಲೂ ಸಿಎಂ ಆಗಿದ್ದಾರೆ. ಹೀಗಂತ ಶಾಸಕರೊಬ್ಬರು ಸಿದ್ದು ...