ನ್ಯಾಯ ಕೊಡಿಸಬೇಕಿದ್ದ ಪೊಲೀಸ್ ಪೇದೆ ಅತ್ಯಚಾರಕ್ಕೆ ಒಳಗಾಗಿದ್ದ ಅಪ್ರಾಪ್ತೆಯ ಮೇಲೆ ತನ್ನ ಕಾಮುಕ ದೃಷ್ಟಿ ಹರಿಸಿ ಅವಳನ್ನು ಅನುಭವಿಸಿದ ಘೋರ ಘಟನೆ ನಡೆದಿದೆ.ಅಪ್ರಾಪ್ತೆ ಬಾಲಕಿಯೊಬ್ಬಳು ಯುವಕನೊಬ್ಬನಿಂದ ರೇಪ್ ಗೆ ಒಳಗಾಗಿದ್ದಳು. ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಆದರೆ ಮರುದಿನ ಸಂತ್ರಸ್ತೆಯ ಮನೆಗೆ ಬಂದ ಪೇದೆಯೊಬ್ಬ ವಿಚಾರಣೆ ನೆಪ ಹೇಳಿದ್ದಾನೆ.ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಪೇದೆ ತಾನೂ ಅತ್ಯಾಚಾರ ನಡೆಸಿದ್ದಾನೆ.ಬಾಲಕಿ ಈ ವಿಷಯವನ್ನು ಕುಟುಂಬದವರಿಗೆ ತಿಳಿಸಿದ್ದು, ಸ್ಥಳೀಯರ ಜತೆಗೂಡಿ ಕುಟುಂಬದವರು ಪೊಲೀಸ್