ನಗರದ ಗಾಂಧಿನಗರದ ಲಾಡ್ಜ್ ಮೇಲೆ ದಾಳಿ ಮಾಡಿ ಒಂದು ಗಂಟೆ ಉಪ್ಪಾರಪೇಟೆ ಪೊಲೀಸರಿಂದ ಪರಿಶೀಲನೆ ನಡೆಸಿದ್ದಾರೆ.ದಾಳಿ ವೇಳೆ ಕೋಟಿ , ಕೋಟಿ ಹಣ ಸಿಕ್ಕಿದೆ ಅನ್ನೋ ಮಾಹಿತಿ ತಿಳಿದುಬಂದಿದೆ.ಆದರೆ ಈ ವಿಚಾರವಾಗಿ ಏನು ನಡೆದಿಲ್ಲ ಎಂದು ಪೊಲೀಸರು ಹೇಳ್ತಿದ್ದಾರೆ.ಪೊಲೀಸರು ಬಂದು ಪರಿಶೀಲನೆ ನಡೆಸಿರೊ ದೃಶ್ಯ ಕೂಡ ಲಭ್ಯವಾಗಿದ್ದು,ಗಾಂಧಿನಗರದಲ್ಲಿರುವ ಸರಸ್ವತಿ ಲಾಡ್ಜ್ ಮೇಲೆ ದಾಳಿ ಮಾಡಿರುವ ವಿಚಾರ ಲಾಡ್ಜ್ ಮಾಲೀಕ ಒಪ್ಪಿಕೊಂಡಿದ್ದಾರೆ.ಇದೇ ವಿಚಾರವಾಗಿ ಯಾವ ದೂರು ಕೂಡ ದಾಖಲಾಗಿಲ್ಲ.ಪೊಲೀಸರಿಂದ ಪ್ರಕರಣ ಮುಚ್ಚಿ