ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿತರಿಗೆ ಹಳಸಿದ ಅನ್ನ ನೀಡಲಾಗಿದೆ ಎಂದು ಆರೋಪಿಸಿದ ವಿಡಿಯೋ ವೈರಲ್ ಆಗಿದೆ. ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ಜಿಲ್ಲಾಸ್ಪತ್ರೆ ಸರ್ಜನ್ ಗೆ ಅವ್ಯವಸ್ಥೆ ಬಗ್ಗೆ ದೂರು ನೀಡಿದ್ದು, ಆಡಿಯೋ ಕೂಡ ಬಿಡುಗಡೆ ಮಾಡಲಾಗಿದೆ. ಕೋವಿಡ್ ಸೋಂಕಿತರಿಗೆ ಬೆಳಗ್ಗೆ ನೀಡಿದ ಅನ್ನ ಹಳಸಿತ್ತು. ಇಂತಹ ಅನ್ನ ಹೇಗೆ ತಿನ್ನುವುದು ಎಂದು ಪ್ರಶ್ನಿಸಿದ್ದಾರೆ.ಬಾತ್ ರೂಂನಲ್ಲಿ ಮಗ್ ಗಳಿಲ್ಲ. ಹತ್ತು ಜನ ಸ್ನಾನ ಹಾಗೂ ಶೌಚಕ್ಕೆ ಒಂದೇ ಮಗ್ ಬಳಸಬೇಕು ಎಂದು