ಬೇರೆಯವನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪೊಲೀಸ್ ಕಾನ್ಸಟೇಬಲ್ ವೊಬ್ಬ ಆಕೆಯೊಂದಿಗೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ನಾಗರಾಜಪ್ಪ ಎಂಬುವರ ಪತ್ನಿ ಶಿಲ್ಪಾ ಜೊತೆಗೆ ಪೊಲೀಸ್ ಕಾನ್ಸಟೇಬಲ್ ಹರೀಶ್ ಎಂಬಾತನ ಪರಿಚಯ ಸಲುಗೆಗೆ ತಿರುಗಿದೆ. ಈ ಹಿಂದೆ ಕೂಡಾ ನಾಗರಾಜಪ್ಪನ ಪತ್ನಿಯೊಂದಿಗೆ ಪೊಲೀಸ್ ಕಾನ್ಸಟೇಬಲ್ ಹರೀಶ್ ಪರಾರಿಯಾಗಿದ್ದನಂತೆ. ಇದೀಗ ಎರಡನೇ ಬಾರಿ ಮತ್ತೆ ನಾಗರಾಜಪ್ಪನ ಪತ್ನಿ ಶಿಲ್ಪಾಳನ್ನು ಕರೆದುಕೊಂಡು ಹೇಳದೇ ಕೇಳದೇ ಎಸ್ಕೇಪ ಆಗಿದ್ದಾನೆ. ಈ ಕುರಿತು ನಾಗರಾಜಪ್ಪ, ಮಂಡ್ಯ