ಕೊಪ್ಪಳ: ಬಿಜೆಪಿ ಅಡಳಿತದಲ್ಲಿ ಪೊಲೀಸರಿಗೆ ಸಮಸ್ಯೆಗಳಿರಲಿಲ್ಲವೇ,ದಯಮಾಡಿ ಬೇರೆಯವರ ಪ್ರೇರಣೆಯಿಂದ ಮುಷ್ಕರಕ್ಕೆ ಮುಂದಾಗಬೇಡಿ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಮನವಿ ಮಾಡಿದ್ದಾರೆ.