ಗೌರಿ ಲಂಕೇಶ್ ಹತ್ಯೆ ಕುರಿತಂತೆ ತನಿಖೆ ನಡೆಯುತ್ತಿದ್ದು, ಹಂತಕರ ಬಗ್ಗೆ ಮಹತ್ವದ ಸುಳಿವು ಲಭ್ಯವಾಗುತ್ತಿದೆ. ಗೌರಿ ಹತ್ಯೆಯಾದ ರಾಜ ರಾಜೇಶ್ವರಿ ನಿವಾಸದ ಎದುರು ಮನೆಯ ಮಹಿಳೆಯೊಬ್ಬರು ಹಂತಕರನ್ನ ನೋಡಿದ್ದಾರೆ ಎನ್ನಲಾಗುತ್ತಿದ್ದು, ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ ಯಮವೊಂದು ವರದಿ ಮಾಡಿದೆ. ಗೌರಿ ಲಂಕೇಶ್ ಅವರನ್ನ ಹಂತಕ ಶೂಟ್ ಮಾಡಿದ ದೃಶ್ಯವನ್ನ ಮಹಿಳೆ ಕಣ್ಣಾರೆ ಕಂಡಿದ್ದಾರೆ ಎನ್ನಲಾಗುತ್ತಿದ್ದು, ಹಂತಕರ ಚಹರೆ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಆ ಮಾಹಿತಿಗಳನ್ನ ಆಧರಿಸಿ ಹಂತಕರ