ಹೋಮ್ಗಾರ್ಡ್ನೊಂದಿಗೆ ಗೆಳೆತನ ಹೊಂದಿದ್ದ ಜಯನಗರ ಠಾಣೆಯ ಪೇದೆ ಮೋಹನ್, ಗೆಳೆತನದ ನೆಪದಲ್ಲಿ ಅವರ ಮನೆಗೆ ತೆರಳಿ ಆತನ ಪತ್ನಿ ಮತ್ತು ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಮೇಲೆ ಬಂಧಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಹೆಡ್ಕಾನ್ಸ್ಟೇಬಲ್ ಮೋಹನ್, ಹೋಮ್ಗಾರ್ಡ್ ಮನೆಗೆ ಪದೇ ಪದೇ ತೆರಳಿ ಮನೆಯಲ್ಲಿದ್ದ ಆತನ ಪತ್ನಿ ಮತ್ತು ಪುತ್ರಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗುತ್ತಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಉಪ ವರಿಷ್ಠಾಧಿಕಾರಿ ಆರೋಪಿ