ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಆಗಮಿಸಿದ ಪೊಲೀಸ್ ಅಧಿಕಾರಿಯನ್ನೇ ಜ್ಯುವೆಲ್ಲರಿ ಶಾಪ್`ನಲ್ಲಿ ಕೂಡಿಹಾಕಿದ ಘಟನೆ ಕಲಬುರಗಿಲ್ಲಿ ನಡೆದಿದೆ. ಇನ್ಸ್`ಪೆಕ್ಟರ್ ಜೇಮ್ಸ್ ವಿಚಾರಣೆಗೆ ಗೋವಿಂದ ಜುವೆಲ್ಲರಿಗೆ ಬಂದಿದ್ದರು. ಈ ಸಂದರ್ಭ ಕದ್ದ ಮಾಲ. ನ್ನ ನಾವು ಖರೀದಿಸಿಲ್ಲ ಪರೀಕ್ಷಿಸಿಕೊಳ್ಳಿ ಎಂದು ಮಳಿಗೆಗೆ ಕರೆದೊಯ್ದಿದ್ದಾರೆ. ಈ ಸಂದರ್ಭ ಮಳಿಗೆ ಸಿಬ್ಬಂದಿ ಮತ್ತು ಇನ್ಸ್`ಪೆಕ್ಟರ್ ನಡುವೆ ಮಾತಿ ಚಕಮಕಿ ನಡೆದಿದೆ. ಬಳಿಕ ಸಿಬ್ಬಂದಿ ಶೆಟರ್ ಎಳೆದು ಇನ್ಸ್`ಪೆಕ್ಟರನ್ನ ಕೂಡಿ ಹಾಕಿದ್ದಾರೆ ಎನ್ನಲಾಗಿದೆ.ಸುದ್ದಿ ತಿಳಿದದು ಸ್ಥಳಕ್ಕಾಗಮಿಸಿದ