ಚಿಂತಾಕಿ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಬೆಳೆದ ಗಾಂಜಾವನ್ನ ವಶ ಪಡೆಯಲಾಗಿದ್ದು, ಗಾಂಜಾ ಬೆಳೆದವನನ್ನು ಬಂಧಿಸಿದ್ದಾರೆ.