ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ್ ರೌಡಿಗಳ ಪರೇಡ್ ನಡೆಸಿದರು. ಕೈಯಲ್ಲಿ ದಾರ, ಕೊರಳಲ್ಲಿ ದೊಡ್ಡ ದೊಡ್ಡ ಚೈನ್ ಹಾಕಿದ ರೌಡಿಗಳಿಗ ಲಾಠಿ ರುಚಿ ತೋರಿಸಿದ ಎಸ್ಪಿ, ಚೈನ್, ದಾರಗಳನ್ನು ತೆಗೆದು ಹಾಕಿದರು. ಇನ್ನು ರೌಡಿಗಳೆಂದು ತೋರಿಸಿಕೊಳ್ಳಲು ತಲೆ ಮೇಲೆ ವಿಚಿತ್ರವಾಗಿ ಉದ್ದುದ್ದಾಗಿ ಕೂದಲು ಬಿಟ್ಟಿದ್ದ ರೌಡಿಗಳ ಹೇರ್ ಸ್ಟೈಲ್ ಚೆಂಜ್ ಮಾಡಿಸಿದರು. ಪೊಲೀಸ್ ಪರೇಡ್ ಮೈದಾನಕ್ಕೇ ಕ್ಷೌರಿಕರನ್ನು ಕರೆಸಿ,